Surprise Me!

Pulwama : ಹುತಾತ್ಮರಾದ ಯೋಧರ ಶವಪೆಟ್ಟಿಗೆಗೆ ಹೆಗಲಾದ ಗೃಹ ಸಚಿವ ರಾಜನಾಥ್ ಸಿಂಗ್ | Oneindia Kannada

2019-02-15 1,553 Dailymotion

After deadliest attack on CRPF convoy by a suicide bomber more than 40 soldiers martyred. Home Minister, Rajnath Singh lifted the coffin of Martyred soldiers<br /><br /><br />ಗುರುವಾರ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಅವಂತಿಪೊರದಲ್ಲಿ ನಡೆದ ರಣಹೇಡಿಗಳ ಹೇಯಕೃತ್ಯದಿಂದ 44 ಸೈನಿಕರು ಹುತಾತ್ಮರಾಗಿದ್ದರು. ಯೋಧರ ಬಲಿದಾನಕ್ಕೆ ನೊಂದ ರಾಜನಾಥ್ ಸಿಂಗ್ ಭಾರವಾದ ಮುಖಹೊತ್ತು, ಯೋಧರೊಬ್ಬರ ಶವಪೆಟ್ಟಿಗೆಗೆ ಹೆಗಲಾದರು.

Buy Now on CodeCanyon